Video by via Dailymotion
Source
ಮನುಷ್ಯ ತನ್ನ ಬದುಕನ್ನು ಸುಲಭ ಮಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗುತ್ತಿದ್ದ. ಆದ್ರೆ ಎಐ ಅಥವಾ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಇದೆಯಲ್ಲ ಇದರ ಮೂಲಕ ಥೇಟ್ ಮನುಷ್ಯರ ರೀತಿ ಕೆಲಸ ಮಾಡಬಲ್ಲ ‘ಕೃತಕ ಬುದ್ಧಿಮತ್ತೆ’ ರಚಿಸುತ್ತಿದ್ದ. ಇದೇ ತಂತ್ರಜ್ಞಾನ ಆರಂಭಿಕ ಹಂತದಲ್ಲಿ, ಇಡೀ ಜಗತ್ತಿಗೆ ಭಯ ಹುಟ್ಟಿಸುತ್ತಿದೆ. ಹೀಗಾಗಿ ತಜ್ಞರಿಂದಲೂ ಇದರ ಬಗ್ಗೆ ಭಯದ ಮಾತುಗಳು ಶುರುವಾಗಿದ್ದವು. ಅದ್ರಲ್ಲೂ ಅಮೆರಿಕದಲ್ಲಿ ಆತಂಕ ಹೆಚ್ಚಿಸಿತ್ತು ಎಐ ತಂತ್ರಜ್ಞಾನ, ಇದೇ ಕಾರಣಕ್ಕೆ ಅಲರ್ಟ್ ಆದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಐ (AI) ತಂತ್ರಜ್ಞಾನ ನಿಯಂತ್ರಿಸುವ ಕ್ರಮಕ್ಕೆ ಮುಂದಾಗಿದ್ದಾರೆ.Man has turned to technology to make his life easier. There is no such thing as AI or ‘Artificial Intelligence’ by which Thet was creating ‘Artificial Intelligence’ that can work like humans. This same technology, in its infancy, is scaring the whole world. Thus even the experts started talking about this fear. Especially in America, AI technology has increased anxiety, for the same reason, US President Joe Biden, who has become alert, has taken steps to control AI technology.
#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentreResearchCentre #Chandrayaan4 #Japan #JAXA #SarmatMissile #RussiaSatan2 #G20Summit2023 #International
~HT.188~ED.32~PR.160~CA.37~##~
Go to Source