ಪ್ರಾಜೆಕ್ಟ್ T-2025′ ಟ್ರಂಪಾಸ್ತ್ರಕ್ಕೆ ಇಡೀ ವಿಶ್ವವೇ ಶೇಕ್!
Video by via Dailymotion Source ಟ್ರಂಪ್ ಮತ್ತೆ ಅಧ್ಯಕ್ಷರಾದ್ರೆ ಎಂಥ ಅಲ್ಲೋಲ ಕಲ್ಲೋಲ ಆಗಿಬಿಡಬಹುದು ಅಂತ ಇಂದು ಸಾಕಷ್ಟು ಜನ ಆತಂಕಕ್ಕೆ ಒಳಗಾಗಿದ್ದಾರೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನೇ ಮುಗಿಸಿ ಬಿಡ್ತಾರೆ ಟ್ರಂಪ್ ಅಂತ ಬೈಡನ್ ಕೂಡ ಕುಟುಕಿದ್ದಾರೆ. ಅದಕ್ಕೆ ಕಾರಣವಾಗಿರೋದು ಪ್ರಾಜೆಕ್ಟ್-2025! A lot of people are worried today that if Trump becomes president again, what kind of chaos can be caused. Biden has also stung that … Read more