ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಒದ್ದಾಟ! ಅಫ್ಘಾನ್ ಪ್ರಜೆಗಳ ಕಣ್ಣೀರ ಕತೆ!
Video by via Dailymotion Source ಮನುಷ್ಯ ತನ್ನ ಬದುಕನ್ನು ಸುಲಭ ಮಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗುತ್ತಿದ್ದ. ಆದ್ರೆ ಎಐ ಅಥವಾ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ಇದೆಯಲ್ಲ ಇದರ ಮೂಲಕ ಥೇಟ್ ಮನುಷ್ಯರ ರೀತಿ ಕೆಲಸ ಮಾಡಬಲ್ಲ ‘ಕೃತಕ ಬುದ್ಧಿಮತ್ತೆ’ ರಚಿಸುತ್ತಿದ್ದ. ಇದೇ ತಂತ್ರಜ್ಞಾನ ಆರಂಭಿಕ ಹಂತದಲ್ಲಿ, ಇಡೀ ಜಗತ್ತಿಗೆ ಭಯ ಹುಟ್ಟಿಸುತ್ತಿದೆ. ಹೀಗಾಗಿ ತಜ್ಞರಿಂದಲೂ ಇದರ ಬಗ್ಗೆ ಭಯದ ಮಾತುಗಳು ಶುರುವಾಗಿದ್ದವು. ಅದ್ರಲ್ಲೂ ಅಮೆರಿಕದಲ್ಲಿ ಆತಂಕ ಹೆಚ್ಚಿಸಿತ್ತು ಎಐ ತಂತ್ರಜ್ಞಾನ, ಇದೇ ಕಾರಣಕ್ಕೆ ಅಲರ್ಟ್ ಆದ ಅಮೆರಿಕ … Read more