ಭಾರತ ವಿಶ್ವಗುರು! ಪಾಕಿಸ್ತಾನದಲ್ಲಿ ಭಾರತದ್ದೇ ಹವ! Chandrayaan 3 Success! ಬ್ರಿಟನ್ಗೆ ಹೊಟ್ಟೆ ಕಿಚ್ಚು!
Video by via Dailymotion Source ಸಿಬಿಎನ್ ಸುದ್ದಿವಾಹಿನಿಯ ನಿರೂಪಕ ಭಾರತದ ಚಂದ್ರಯಾನ ಯಶಸ್ಸಿಗೆ ವಿಶ್ ಮಾಡಿ, 2016 ಮತ್ತು 2021 ರ ನಡುವೆ ಬ್ರಿಟನ್ ಸರ್ಕಾರವು ಸಹಾಯ ನಿಧಿಯಾಗಿ ಭಾರತಕ್ಕೆ ನೀಡಿದ 24,081 ಕೋಟಿ ರೂಪಾಯಿಗಳನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಭಾರತದ ಬಡತನದ ಬಿಕ್ಕಟ್ಟನ್ನು ವಿವರಿಸುತ್ತಾ ನಮ್ಮ ಸರ್ಕಾರವು ಭಾರತ ದೇಶವನ್ನು ಏಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದ್ದಾರೆ.A CBN news anchor wished India a successful moon landing and asked the British government … Read more